ಐಎಎಸ್ ಅಧಿಕಾರಿಗಳ ಬೇಕಾಬಿಟ್ಟ ವಿದೇಶ ಪ್ರವಾಸಕ್ಕೆ ಬ್ರೇಕ್ | Oneindia Kannada

2018-09-06 350

ಸರ್ಕಾರಿ ಅಧಿಕಾರಿಗಳು ಅಧಿಕೃತವಾಗಿ ವಿದೇಶ ಪ್ರವಾಸ ಮಾಡಬೇಕಿದ್ದರೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

DPAR has issued a revised circular mentioning tough procedure for IAS officers to visit abroad and mandated seeking permission from concerned department's minister

Videos similaires